Small Animal Care Tips
Charlie's Animal Rescue Centre (CARE) Tour Video | Dog Adoption | Vijay Karnataka
ಚಾರ್ಲಿಸ್ ಅನಿಮಲ್ ರೆಸ್ಕ್ಯೂ ಸೆಂಟರ್ – ಕೇರ್ ಇದು ಬೆಂಗಳೂರಿನ ಬೀದಿಯಲ್ಲಿ ಗಾಯಗೊಂಡ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು ನೀಡುವ ಉದ್ದೇಶದಿಂದ ಜನವರಿ 2013 ರಲ್ಲಿ ಸ್ಥಾಪಿಸಲಾದ ರೆಸ್ಕ್ಯೂ ಸೆಂಟರ್ ಆಗಿದೆ.
ಚಾರ್ಲಿಸ್ ಅನಿಮಲ್ ರೆಸ್ಕ್ಯೂ ಸೆಂಟರ್ ನಾಯಿಗಳು, ಬೆಕ್ಕುಗಳು, ಮೊಲಗಳು, ಬಾತುಕೋಳಿಗಳು, ಕೋಳಿಗಳು, ಹಂದಿಗಳು, ಪಕ್ಷಿಗಳು ಮತ್ತು ಟೆರಾಪಿನ್‌ಗಳಿಗೆ ನೆಲೆಯಾಗಿದೆ. ಇಲ್ಲಿ ಕೇವಲ ರೆಸ್ಕ್ಯೂ ಅಷ್ಟೇ ಅಲ್ಲದೆ ಪ್ರಾಣಿಗಳ ದತ್ತು ಪಡೆದುಕೊಳ್ಳಬಹುದು.
ಇನ್ನು ಈ ಕೇರ್ ಸೆಂಟರ್‌ನಲ್ಲಿ ಪ್ರಾಣಿಗಳನ್ನು ಯಾವ ರೀತಿ ಟ್ರೀಟ್ ಮಾಡ್ತಾರೆ, ರೆಸ್ಕ್ಯೂ ಪ್ರಕ್ರಿಯೆ ಹೇಗಿರುತ್ತದೆ. ಹಾಗೆ ಕೇರ್ ಸೆಂಟರ್ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಕೇರ್‌ನ ಮ್ಯಾನೇಜರ್ ಕೀರ್ತನ್ ಅವರು ಈ ವಿಡಿಯೋದಲ್ಲಿ ನೀಡಿದ್ದಾರೆ.
#CARE #CharlieAnimalRescueCenter #dogadoption
Our Website :
Facebook:
Twitter:
Original Source Link